KKR vs RCB: ಭರ್ಜರಿ ಓಪನಿಂಗ್ ಪಡೆದ ಆರ್ಸಿಬಿಗೆ ಭರ್ಜರಿ ಬ್ಯಾಟಿಂಗ್ ಮೂಲಕ ಶಾಕ್ ಕೊಟ್ಟ ಶಾರ್ದುಲ್!
ಎಲ್ಲರಿಗು ನಮಸ್ಕಾರ ಸ್ನೇಹಿತರೇ, RCB vs KKR ನಡುವೆ 9 ನೆ ಪಂದ್ಯ ಇಂದು ಕೋಲ್ಕತ್ತಾ ಹೋಮ್ ಗ್ರೌಂಡ್ ಆಗಿರುವ ಈಡನ್ ಗಾರ್ಡನ್ಸ್ ನಲ್ಲಿ ನಡೆಯುತ್ತಿದೆ. ಆರ್ಸಿಬಿ ತಂಡ ಟಾಸ್ ಗೆದ್ದು ಫೀಲ್ಡಿಂಗ್‌ನ್ನು ಆಯ್ಕೆ ಮಾಡಿಕೊಂಡಿದೆ.

ಆರ್ಸಿಬಿ ತಂಡಕ್ಕೆ ಬೌಲಿಂಗ್ ವಿಭಾಗದಲ್ಲಿ ಉತ್ತಮವಾದ ಆರಂಭ ಸಿಕ್ಕಿದೆ, ಕೋಲ್ಕತ್ತಾದ ಈಡನ್ ಗಾರ್ಡನ್ಸ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ IPL 2023 ರಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ (KKR) ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರವಾಗಿ ಡೇವಿಡ್ ವಿಲ್ಲಿ ಮಿಂಚಿದರು.
ವಿಲ್ಲಿ ಆರಂಭದಲ್ಲಿ ವೆಂಕಟೇಶ್ ಅಯ್ಯರ್ (3) ಅವರನ್ನು ಔಟ್ ಮಾಡಿದರು, ನಂತರ ಬಂದಂತಹ ಮಂದೀಪ್ ಸಿಂಗ್ ಕೂಡ ಯಾವುದೇ ರನ್ ಗಳಿಸದೆ ಡಕ್ ಔಟ್ ಆಗಿ ಹಿಂದಿರುಗಬೇಕಾಗುತ್ತದೆ.
Viral Videos | Click Here |
Sports News | Click Here |
Movie | Click Here |
Tech | Click here |
ಮೊದಲ ಔಟ್ ನಾಲ್ಕನೇ ಓವರ್‌ನಲ್ಲಿ ಆಫ್-ಸ್ಟಂಪ್‌ನ ಹೊರಗೆ ಸ್ವಲ್ಪ-ಎ-ಲೆಂಗ್ತ್ ಎಸೆತವನ್ನು ಬೌಲ್ ಮಾಡಿದಾಗ ವಿಕೆಟ್ ಸಿಕ್ಕಿತು. ಬಾಲ್ ಮಧ್ಯಮ ಮತ್ತು ಲೆಗ್ ಸ್ಟಂಪ್‌ಗಳಿಗೆ ಅಪ್ಪಳಿಸುವ ವಿಕೆಟ್ ಸಿಕ್ಕಿತು
ಕರಣ್ ಶರ್ಮಾ ಅವರು ರಹಮನುಲ್ಲಾ ಗುರ್ಬಾಜ಼್ (57), ಹಾಗೂ ಆಂಡ್ರೆ ರಸೆಲ್(0) ಅವರ ಬ್ಯಾಕ್ ಟು ಬ್ಯಾಕ್ ವಿಕೆಟ್ ಪಡೆಯುವ ಮೂಲಕ ಮಿಂಚಿದರು.
ಪ್ರಮುಖ ಲಿಂಕ್‌ಗಳು
ವಾಟ್ಸಾಪ್ ಗ್ರೂಪ್ ಜಾಯಿನ್ ಲಿಂಕ್ | Click Here |
ಟೆಲಿಗ್ರಾಮ್ ಗ್ರೂಪ್ ಜಾಯಿನ್ ಲಿಂಕ್ | Click Here |
Home Page | Click Here |
ನಂತರದಲ್ಲಿ KKR ತಂಡಕ್ಕೆ ವರವಾಗಿ ಬಂದವರೇ ಶಾರ್ದುಲ್ ಠಾಕುರ್, ಉತ್ತಮವಾದ ಓಪನಿಂಗ್‌ನ್ನು ಪಡೆದುಕೊಂಡಿದ್ದ RCB ತಂಡಕ್ಕೆ ಮಾರಕವಾಗಿ ಬಂದವರೇ ಈ ಶಾರ್ದುಲ್ ಠಾಕುರ್. ಶಾರ್ದುಲ್ ಠಾಕುರ್ ಬರುವವರೆಗೂ KKR ತಂಡದ ಪರಿಸ್ಥಿತಿ ತುಂಬಾನೇ ಕಷ್ಟವಾಗಿತ್ತು. ಕೇವಲ 20 ಬಾಲ್‌ಗಳಲ್ಲಿ ಅರ್ಧ ಶತಕ ಪಡೆಯುವ ಮೂಲಕ RCB ತಂಡಕ್ಕೆ ನಡುಕ ಹುಟ್ಟಿಸಿದರು. ಯಾರೂ ಸಹ ಯೋಚನೆ ಮಾಡದ ರೀತಿಯಲ್ಲಿ ಅದ್ಭುತವಾದ ಒಂದು ಇನ್ನಿಂಗ್ಸ್ ಶಾರ್ದುಲ್ ಠಾಕುರ್ ಅವರಿಂದ ಬಂದಿತು.
ಶಾರ್ದುಲ್ ಠಾಕುರ್‌ಗೆ ಉತ್ತಮವಾದ ಪಾರ್ಟ್ನರ್‌ಶಿಪ್‌ನ್ನು ರಿಂಕು ಸಿಂಗ್ ನೀಡಿದರು. ಶಾರ್ದುಲ್ ಜೊತೆಗೆ ರಿಂಕು ಸಿಂಗ್ ಕೂಡ ಭರ್ಜರಿ ಪ್ರದರ್ಶನ ನೀಡಿದರು. ಹರ್ಷಲ್ ಪಟೇಲ್‌ಗೆ ರಿಂಕು ಸಿಂಗ್ 47(33) ಅವರ ವಿಕೆಟ್ ಪಡೆದುಕೊಂಡರು. ಶಾರ್ದುಲ್ ಅವರು ಅದ್ಭುತ ಪ್ರದರ್ಶನದ ಬಳಿಕ ಸಿರಾಜ್ ಅವರಿಗೆ ಕೇವಲ 29 ಬಾಲ್ ಗಳಲ್ಲಿ ಬರೋಬ್ಬರಿ 68 ರನ್ ಗಳಿಸುವ ಮೂಲಕ ತಮ್ಮ ವಿಕೆಟ್ ನೀಡಿ ಹೊರಟರು.
ಇತರೆ ಮಾಹಿತಿಗಾಗಿ | Click Here |
ಕೋಲ್ಕತ್ತಾ ತಂಡ 204 ರನ್‌ಗಳನ್ನು ಗಳಿಸುವ ಮೂಲಕ ಬೃಹತ್ ರನ್‌ಗಳನ್ನು ಕಲೆಹಾಕಿತು.
ಈಗ ಆರ್ಸಿಬಿ ತಂಡದ ಬ್ಯಾಟಿಂಗ್ ವಿಭಾಗದಲ್ಲಿ ಯಾವ ರೀತಿಯ ಪ್ರದರ್ಶನ ಇರಲಿದೆ ಎಂದು ಕಾದು ನೋಡಬೇಕಿದೆ.
ಇತರ ವಿಷಯಗಳು:
ಸೀತಾ ರಾಮಂನ ಸೀತಾಳನ್ನು ಬಿಕಿನಿಯಲ್ಲಿ ನೋಡಿ ಎದೆ ಒಡೆದುಕೊಂಡ ಫ್ಯಾನ್ಸ್!