Vidyamana Kannada News

ರಾಜ್ಯ ಸರ್ಕಾರದಿಂದ ಸ್ತ್ರೀ ಶಕ್ತಿ ಸಂಘಗಳ ಸಾಲ ಮನ್ನಾ! ಸಾಲ ತೆಗೆದುಕೊಂಡವರಿಗೆ ಭರ್ಜರಿ ನ್ಯೂಸ್‌, ಬ್ಯಾಂಕ್‌ ನಲ್ಲಿ ಈ ಒಂದು ದಾಖಲೆ ಸಲ್ಲಿಸಿ.

0

ಹಲೋ ಸ್ನೇಹಿತರೇ, ಇಂದಿನ ನಮ್ಮ ಹೊಸ ಲೇಖನದಲ್ಲಿ ನಾವು ನಿಮಗೆ ತಿಳಿಸುವಂತಹ ಮಾಹಿತಿ ಏನೆಂದರೆ ಕಾಂಗ್ರೆಸ್‌ ಪಕ್ಷ ಅಧಿಕಾರಕ್ಕೆ ಬಂದರೆ ಐದು ಗ್ಯಾರಂಟಿಗಳನ್ನು ಜಾರಿ ಮಾಡುತ್ತೇವೆ ಎಂದು ನೀಡಿದ್ದ ಭರವಸೆ ಜಾರಿ ಮಾಡುವಲ್ಲಿ ಪ್ರಯತ್ನ ಮುಂದುವರಿಸಿ ಜನತೆಯ ವಿಶ್ವಾಸ ಗಳಿಸಲು ರಾಜ್ಯ ಸರ್ಕಾರ ಹೆಣಗಾಟ ನಡೆಸುತ್ತಿರುವಾಗಲೇ ಮಹಿಳಾ ಸಮುದಾಯದಿಂದ ಮತ್ತೊಂದು ಬಲವಾದ ಕೂಗು ಕೇಳಿಬಂದಿದೆ. ಎಲ್ಲಾ ಮಹಿಳೆಯರು ಸಂಘಗಳಲ್ಲಿ ಮಾಡಿರುವ ಸಾಲಗಳನ್ನು ಮನ್ನಾ ಮಾಡಲು ಸರ್ಕಾರಕ್ಕೆ ಮತ್ತೊಂದು ಮನವಿಯನ್ನು ಮಾಡಿದೆ. ಇದರಿಂದ ಸರ್ಕಾರ ಏನು ನಿಲುವನ್ನು ತೆಗೆದುಕೊಂಡಿದೆ ಎಂಬ ಮಾಹಿತಿಯನ್ನು ಈ ಲೇಖನದಲ್ಲಿ ನೀಡಲಾಗಿದೆ . ಕೊನೆಯವರೆಗೂ ಓದಿ.

Shri Shakti Sangh Loan Waiver

ಸರ್ಕಾರವು ಗ್ಯಾರಂಟೀ ಮಾದರಿಯಲ್ಲೇ ಅಂಗನವಾಡಿ ಕಾರ್ಯಕರ್ತರ ಹೆಚ್ಚುವರಿಯಾದಂತಹ ವೇತನವನ್ನು ಹೆಚ್ಚಿಸುವ ಭರವಸೆಯನ್ನು ಈಡೇರಿಸುವ ನಿರೀಕ್ಷೆಯನ್ನು ಇಟ್ಟುಕೊಂಡಿದ್ದಾರೆ. ಇದರೊಂದಿಗೆ ಸ್ತ್ರೀಶಕ್ತಿ ಸಂಘಟನೆಗಳೂ ಸಹ ಸರ್ಕಾರವು ಶುಭಸುದ್ದಿಯನ್ನು ಹೊರಡಿಸುತ್ತದೆ ಎಂಬ ನಿರೀಕ್ಷೆಯನ್ನು ಇಟ್ಟುಕೊಂಡು ಕಾಯುತ್ತಿದ್ದಾರೆ. ಆಯೋಜಿಸಿದ್ದ ಒಂದು ಕಾರ್ಯಕ್ರಮದಲ್ಲಿ ಸ್ತ್ರೀಶಕ್ತಿ ಮಹಿಳಾ ಸಮಾವೇಶದಲ್ಲಿ ಸಿಎಂ ಸಿದ್ದರಾಮಯ್ಯ ಸಾಲ ಮನ್ನಾ ಮಾಡುವುದಾಗಿ ಭರವಸೆ ನೀಡಿದ್ದರು. ಅಂತೆಯೇ ಈಗ ಸ್ತ್ರೀ ಸಂಘಗಳ ಎಲ್ಲಾ ಸದಸ್ಯರು ಸಾಲ ಮನ್ನಾ ಮಾಡುವಂತೆ ಆಗ್ರಹಿಸಿದ್ದಾರೆ.

ಜೂನ್‌ 11 ರಿಂದ Free ಬಸ್‌ ರೆಡಿ: ಉಚಿತ ಪ್ರಯಾಣಕ್ಕೆ ಮಹಿಳೆಯರು ತೋರಿಸಬೇಕಾದ ದಾಖಲೆಗಳೇನು? 50% ಸೀಟು ಇಂತವರಿಗಾಗಿ ಮೀಸಲು

ಸ್ತೀ ಶಕ್ತಿ ಸಂಘಗಳಿಗೆ ಸಾಲ ತೆಗೆದ ಎಲ್ಲಾ ಮಹಿಳೆಯರು ಕೂಡ ಈಗ ನಾವು ಸಾಲ ಕಟ್ಟುವುದಿಲ್ಲಾ ಸಿಎಂ ಸಿದ್ದರಾಮಯ್ಯನವರು ಸಾಲವನ್ನು ಮನ್ನಾ ಮಾಡುವುದಾಗಿ ನಮಗೆ ಮಾತು ಕೊಟ್ಟಿದ್ದಾರೆ ನುಡಿದಂತೆ ನಡೆಯುತ್ತಾರೆ ಎಂದು ಮಹಿಳೆಯರು ಹೇಳಿದ್ದಾರೆ. ಸಾಲಕಟ್ಟಿ ಎಂದು ಸಂಘಗಳಿಗೆ ವಸೂಲಿಗೆ ಹೋದವರಿಗೆ ಈ ರೀತಿಯ ಉತ್ತರಗಳನ್ನು ಕೊಟ್ಟಿದ್ದಾರೆ. ಗ್ಯಾಸ್ , ದಿನ ಬಳಕೆಯ ವಸ್ತುಗಳ ಬೆಲೆಯೇರಿಕೆ ಹಾಗೂ ಹವಾಮಾನ ವೈಪರೀತ್ಯದಿಂದಾಗಿ ರೈತರ ಬೆಳೆಗಳಿಗೆ ಹಾನಿ ಮುಂತಾದ ಕಾರಣಗಳಿಂದ ಆರ್ಥಿಕವಾಗಿ ಹಿನ್ನಡೆಯಾಗಿತ್ತು. ಆದ್ದರಿಂದ ಸಾಲದ ಕಂತುಗಳನ್ನು ಕಟ್ಟಲು ಕಷ್ಟವಾಗುತ್ತಿದೆ. ಸಿದ್ದರಾಮಯ್ಯ ನವರಿಗೆ ರೈತ ಮತ್ತು ಮಹಿಳೆಯರ ಆರ್ಥಿಕ ಪರಿಸ್ಥಿತಿಗಳು ಚೆನ್ನಾಗಿ ಗೊತ್ತು ಹಾಗಾಗಿ, ಸಾಲದ ಕಂತುಗಳನ್ನು ಮನ್ನಾ ಮಾಡಲಿದ್ದಾರೆ.

ಈಗಾಗಲೇ ಸಾರ್ವಜನಿಕರು ಹಾಗೂ ಸಂಘದ ಮಹಿಳೆಯರು ಕೂಡಲೇ 6 ನೆಯ ಗ್ಯಾರಂಟಿಯನ್ನು ಜಾರಿಗೆ ತರಬೇಕೆಂದು ಸ್ತೀ ಸಂಘದ ಸದಸ್ಯರು ಪತ್ರಿಭಟನೆಯನ್ನು ಆರಂಭ ಮಾಡಿದ್ದಾರೆ. ಇದರು ಜಿಲ್ಲಾದ್ಯಂತ ವಿಸ್ತರಿಸುವ ಲಕ್ಷಣ ಕಂಡುಬರುತ್ತಿದೆ. ಹಾಗಾಗಿ ಈಗ ಎಲ್ಲಾ ಜಿಲ್ಲೆಯಗಳಲ್ಲಿ ಈ ಬಗ್ಗೆ ತೀವ್ರ ಚರ್ಚೆಯಾಗುತ್ತಿದೆ.

ಪ್ರಮುಖ ಲಿಂಕ್‌ ಗಳು:

ವಾಟ್ಸಾಪ್ ಗ್ರೂಪ್ ಜಾಯಿನ್ ಲಿಂಕ್Click Here
ಟೆಲಿಗ್ರಾಮ್ ಗ್ರೂಪ್ ಜಾಯಿನ್ ಲಿಂಕ್Click Here
Home PageClick Here

ಸಿದ್ದರಾಮಯ್ಯ ಆಯೋಜಿಸಿದ್ದ ಸ್ತ್ರೀ ಶಕ್ತಿ ಸಮಾವೇಶವೊಂದರಲ್ಲಿ 30 ಸಾವಿರಕ್ಕೂ ಹೆಚ್ಚು ಸ್ತ್ರೀ ಶಕ್ತಿ ಸ್ವಸಹಾಯ ಸಂಘದ ಮಹಿಳೆಯರು ಭಾಗವಹಿಸಿದ್ದರು. ಆ ಸಂದರ್ಭ ಸಿಎಂ ಸಿದ್ದರಾಮಯ್ಯನವರು ಸ್ತ್ರೀ ಶಕ್ತಿ ಸಾಲದ ಎಲ್ಲಾ ಕಂತುಗಳನ್ನು ಮನ್ನಾ ಮಾಡುವುದಾಗಿ ಘೋಷಣೆ ಮಾಡಿದ್ದರಲ್ಲದೆ, ಈಗಿರುವ 50 ಸಾವಿರ ರೂ.ಗಳ ಬದಲು ಶೂನ್ಯ ಬಡ್ಡಿ ದರದಲ್ಲಿ 1 ಲಕ್ಷ ರೂ. ಹೊಸ ಸಾಲ ನೀಡುವುದಾಗಿ ತಿಳಿಸಿದ್ದರು.

ಇತರೆ ವಿಷಯಗಳು:

ಮನೆಯಲ್ಲಿರುವ ಹಣಕ್ಕೂ ಕಟ್ಟಬೇಕು Tax: ಅಗತ್ಯಕ್ಕಿಂತ ಜಾಸ್ತಿ ಹಣ ಇದ್ರೆ ಆದಾಯ ತೆರಿಗೆ ಇಲಾಖೆಯಿಂದ ಮುಟ್ಟುಗೋಲು! ಹೊಸ ರೂಲ್ಸ್‌ ಇಂದಿನಿಂದ ಜಾರಿ

ಹಿರಿಯ ನಾಗರಿಕರಿಗೆ ರಾಜ್ಯ ಸರ್ಕಾರದಿಂದ ಹೊಸ ಕಾರ್ಡ್‌ ಬಿಡುಗಡೆ! ಈ ಒಂದು ಕಾರ್ಡ್‌ ಇದ್ರೆ ಸಾಕು, ಸರ್ಕಾರದ ಎಲ್ಲಾ ಸೌಲಭ್ಯಗಳು ನೇರ ನಿಮ್ಮ ಮನೆ ಬಾಗಿಲಿಗೆ

Leave A Reply