Vidyamana Kannada News

ಜನತೆ ಮೇಲೆ ತೆರಿಗೆ ಹೊರೆಯೋ ರಿಲೀಫೋ? ಯಾವ್ಯಾವ ವಲಯಕ್ಕೆ ಗುಡ್ ನ್ಯೂಸ್‌.. ಯಾರಿಗೆ ಬ್ಯಾಡ್‌ ನ್ಯೂಸ್‌..?

0

ಹಲೋ ಗೆಳೆಯರೇ, ಇಂದಿನ ನಮ್ಮ ಈ ಲೇಖನಕ್ಕೆ ನಿಮಗೆಲ್ಲ ಸ್ವಾಗತ, ಈ ಲೇಖನದಲ್ಲಿ ಸಿದ್ದರಾಮಯ್ಯ ಸರ್ಕಾರ 2.0 ಮೊದಲ ಬಜೆಟ್‌ ಮಂಡನೆ ಬಗ್ಗೆ ತಿಳಿಸಿಕೊಡಲಾಗಿದೆ. ಈ ಬಜೆಟ್‌ನಲ್ಲಿ ಜನರಿಗೆ ತೆರಿಗೆ ಹೊರೆಯನ್ನು ಸರ್ಕಾರ ಜಾಸ್ತಿ ಮಾಡತ್ತೊ ಅಥವಾ ಕಡಿಮೆ ಮಾಡತ್ತೊ ಎನ್ನುವ ಬಗ್ಗೆ ತಿಳಿಸಿದ್ದೇವೆ ಹಾಗಾಗಿ ನೀವು ಅದರ ಬಗ್ಗೆ ತಿಳಿಯಲು ಈ ಲೇಖನವನ್ನು ಕೊನೆಯವರೆ ಓದಿ.

siddaramaiah budget

ಹಲವು ರೀತಿಯ ಸವಾಲನ್ನು ಇಟ್ಟುಕೊಂಡು ಈ ಬಜೆಟ್‌ನ್ನು ಮಂಡಿಸಬೇಕಾಗಿದೆ. ಆರಂಭದಿಂದ ಹಿಡಿದು 5 ಗ್ಯಾರೆಂಟಿಗಳಿಗೆ ಹೇಗೆ ದುಡ್ಡನ್ನು ಎಲ್ಲಿಂದ ಹೊಂಡಿಸುತ್ತಾರೆ ಎನ್ನುವ ವಿಚಾರದಲ್ಲಿ ಸಿದ್ದರಾಮಯ್ಯನವರ ಮೊದಲ ಬಜೆಟ್‌ಗೆ ಕೌಂಡೌನ್‌ 14 ಬಜೆಟ್‌ ಮಂಡಿಸುತ್ತಿದ್ದಾರೆ ಸಿದ್ದರಾಮಯ್ಯನವರು, ಗ್ಯಾರೆಂಟಿ ಯೋಜನೆಗಳ ಜೊತೆಗೆ ಹೊಸ ಯೋಜನೆಗಳ ನಿರೀಕ್ಷೆ ಇದೆ.

ಇದನ್ನೂ ಓದಿ: ಬಜೆಟ್‌ ಮಂಡನೆಗೆ ಸಿದ್ದು ಸಜ್ಜು! ಉದ್ಯೋಗ ಸೃಷ್ಟಿಗೆ ಸಿಎಂ ಉತ್ತೇಜನ, ಯಾರಿಗೆ ಎಷ್ಟೆಲ್ಲ ಮಿಸಲಾತಿ ಸಿಗಲಿದೆ?

ಜನತೆ ಮೇಲೆ ತೆರಿಗೆ ಹೊರೆಯೋ ರಿಲೀಫೋ? ಯಾವ ಯಾವ ವಲಯಕ್ಕೆ ಗುಡ್ ನ್ಯೂಸ್‌ ಯಾರಿಗೆ ಬ್ಯಾಡ್‌ ನ್ಯೂಸ್‌, ಯಾವ ಯಾವ ವಲಯದಲ್ಲಿ ತೆರಿಗೆಯನ್ನು ಹಾಕುತ್ತಿತ್ತು ಸರ್ಕಾರ ಆ ವರಯಗಳ ತೆರಿಗೆಯನ್ನು ಕಡೆಮೆ ಮಾಡಲು ಸರ್ಕಾರ ನಿರ್ಧರಿಸುತ್ತ ಕಾದು ನೋಡಬೇಕಿದೆ, ಇದರ ಬಗ್ಗೆ ಶಾಸಕಾಂಗ ಸಭೆ ನಡೆಯಲಿದೆ. ನಿಮಗೆ ಆಗುವ ಹೊರೆಯನ್ನು ತಪ್ಪಿಸುತ್ತ ನೋಡಬೇಕಿದೆ. ಎಲ್ಲ ಬರವಸೆ ಈಡೇರಿಕೆ ಮಾಡುತ್ತೆವೆ ಎನ್ನಲಾಗಿದೆ, ಈಗ ಎಲ್ಲದಕ್ಕು ತೆರಿಗೆ ಜಾಸ್ತಿಯಾಗಿದೆ, ಕಡಿಮೆ ಮಾಡುತ್ತಾರ ಎಂದು ಜನರು ಬಹು ನಿರೀಕ್ಷೆಯಿಂದ ಕಾದಿದ್ದಾರೆ. ಜನರು ಏನೆಲ್ಲ ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದಾರೆ.

ಪ್ರಮುಖ ಲಿಂಕ್‌ಗಳು

ವಾಟ್ಸಾಪ್ ಗ್ರೂಪ್ ಜಾಯಿನ್ ಲಿಂಕ್Click Here
ಟೆಲಿಗ್ರಾಮ್ ಗ್ರೂಪ್ ಜಾಯಿನ್ ಲಿಂಕ್Click Here
Home PageClick Here

ಪ್ರಣಾಳಿಕೆಯಲ್ಲಿ ಏನೆಲ್ಲ ಇದೆ, ಆದರಲ್ಲಿ ಇರುವ ಎಲ್ಲ ಯೋಜನೆಗಳ ಮೊತ್ತವನ್ನು ಜಾಸ್ತಿ ಮಾಡುವ ಸಾಧ್ಯತೆ ಇದೆ. ತೆರಿಗೆ ಹೊರೆ ಕಡಿಮೆ ಮಾಡುತ್ತೊ ಅಥವಾ ಹೊರೆ ಜಾಸ್ತಿ ಮಾಡತ್ತೊ ಜನರ ಕುತೂಹಲದಿಂದ ಕಾದಿದ್ದಾರೆ. ಜಾಸ್ತಿ ಮಾಡಿದರೆ ಜನರೆಲ್ಲ ಆಕ್ರೋಶ ವ್ಯಕ್ತ ಪಡಿಸುವ ಸಾಧ್ಯತೆ ಇದೆ. ಎಲ್ಲವನ್ನು ಸಿಎಂ ಸಿದ್ದರಾಮಯ್ಯನವರು ಸರಿದೂಗಿಸುತ್ತಾರೆ ಎಂದು ಎಲ್ಲರು ಕಾತುರದಿಂದ ಕಾದಿದ್ದಾರೆ.

ಇತರೆ ವಿಷಯಗಳು

ಸಿದ್ದರಾಮಯ್ಯ 14 ನೇ ಬಜೆಟ್‌ ಮಂಡನೆ: ಅಂಗನವಾಡಿ ಕಾರ್ಯಕರ್ತೆಯರ ಗೌರವಧನ ಹೆಚ್ಚಳ, ಸಂಬಳದಲ್ಲಿ ಏರಿಕೆ

ಕರ್ನಾಟಕ ಬಜೆಟ್‌ 2023: ಗ್ಯಾರಂಟಿ ಬಜೆಟ್‌ ನಲ್ಲಿ ಈ ಜಿಲ್ಲೆಗಳಿಗೆ ಬರಪೂರ ಕೊಡುಗೆ, ನಿಮ್ಮ ಜಿಲ್ಲೆಗೆ ಎಷ್ಟು ಅನುದಾನ ಸಿಗಲಿದೆ ಗೊತ್ತಾ?

Leave A Reply