Vidyamana Kannada News

SSLC Result Karnataka 2023

ಎಲ್ಲರಿಗೂ ನಮಸ್ಕಾರ ಸ್ನೇಹಿತರೇ, ಇದೇ ತಿಂಗಳು 10ನೇ ತಾರೀಕಿನಂದು ನಡೆಯುವ ಚುನಾವಣೆಯ ಒಳಗೆ SSLC ಫಲಿತಾಂಶವನ್ನು ಬಿಡುಗಡೆಗೊಳಿಸಲಾಗುವುದು. ಬಹುಷಃ ಈ ಫಲಿತಾಂಶವು ಮೇ 10ನೇ ತಾರೀಕಿನಂದು ಬಿಡುಗಡೆಯಾಗುವ ಸಾಧ್ಯತೆ ಹೆಚ್ಚಿದೆ. ನೀವು ಎಲ್ಲರಿಗಿಂತ ಬೇಗನೆ SSLC ಫಲಿತಾಂಶವನ್ನು ಪಡೆಯಲು ಈ ಅಪ್ಲಿಕೇಶನ್‌ ತುಂಬಾನೇ ಸಹಾಯಕವಾಗಿದೆ. ಎಲ್ಲರಿಗಿಂತ ಮೊದಲು ಈ ಅಪ್ಲಿಕೇಶನ್‌ನಲ್ಲಿ ನೀವು ನಿಮ್ಮ ಫಲಿತಾಂಶವನ್ನು ಪಡೆಯುತ್ತೀರಿ.

SSLC 2023 ರ ಪರೀಕ್ಷಾ ಫಲಿತಾಂಶದ ಲಿಂಕ್‌ಗಳು

.

ಕಳೆದ ವರ್ಷ, ಅಂದರೆ 2022 ರಲ್ಲಿ SSLC ಫಲಿತಾಂಶವನ್ನು ಮಧ್ಯಾಹ್ನ 12.30 ರ ವೇಳೆಗೆ ಬಿಡುಗಡೆಗೊಳಿಸಿತ್ತು. ಕಳೆದ ಬಾರಿಯೂ ಕೂಡ ಲಕ್ಷಾಂತರ ವಿದ್ಯಾರ್ಥಿಗಳು ಎಲ್ಲರಿಗಿಂತ ಮೊದಲು ತಮ್ಮ SSLC ಫಲಿತಾಂಶವನ್ನು ಪಡೆದಿದ್ದರು. ಅತ್ಯಂತ ನಂಬಿಕಸ್ಥ ಅಪ್ಲಿಕೇಶನ್‌ ಇದಾಗಿದ್ದು ನಿಮಗೆ ನಿಮ್ಮ ಫಲಿತಾಂಶ ಪಡೆಯಲು ಸಹಕಾರಿಯಾಗುತ್ತದೆ.

2022 ರ SSLC ಫಲಿತಾಂಶವನ್ನು ನೋಡುವುದಾದರೆ

.

2022 ರ SSLC ಪರೀಕ್ಷೆಯಲ್ಲಿ ಸುಮಾರು 8 ಲಕ್ಷಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ಹಾಜರಾಗಿದ್ದರು. ಈ ಮೇಲಿನ ಲಿಂಕ್‌ಗಳ ಮೂಲಕ ಕಳೆದ ಬಾರಿಯ ಫಲಿತಾಂಶವನ್ನು ನೋಡಬಹುದಾಗಿದೆ