ಸ್ಮಾರ್ಟ್ ಫೋನ್ ಖರೀದಿಸಿದರೆ ಟೊಮೆಟೊ ಫ್ರೀ.., ಮೊಬೈಲ್ ಖರೀದಿಸಲು ಮುಗಿಬಿದ್ದ ಜನ.! ಎಷ್ಟು ಕೆಜಿ ಫ್ರೀ ಸಿಗುತ್ತೆ?
ಹಲೋ ಗೆಳೆಯರೇ, ಇಂದಿನ ನಮ್ಮ ಈ ಲೇಖನಕ್ಕೆ ನಿಮಗೆಲ್ಲ ಸ್ವಾಗತ, ಈ ಲೇಖನದಲ್ಲಿ ಟೊಮೆಟೊ ಬೆಲೆ ಏರಿಕೆಯಿಂದ ದೇಶದಲ್ಲಿ ಏನೆಲ್ಲ ನೆಡೆಯುತ್ತಿದೆ ಎಂದು ತಿಳಿಸಲಿದ್ದೇವೆ. ದಿನೇ ದಿನೇ ಟೊಮೆಟೊ ದರ ಗಗನಕ್ಕೇರುತ್ತಿದೆ, ಎಲ್ಲೆಲ್ಲಿ ಎಷ್ಟೆಷ್ಟು ದರ? ಬೆಲೆ ಏರಿಕೆಯ ಪರಿಣಾಮಗಳೇನು ಎಂದು ತಿಳಿಯಲು ನಮ್ಮ ಈ ಲೇಖನವನ್ನು ಕೊನೆಯವರೆಗು ಓದಿ ಮತ್ತು ಕುತೂಹಲಕಾರಿ ವಿಷಯಗಳನ್ನು ತಿಳಿಯಿರಿ.

ದೇಶದಲ್ಲಿ ಟೊಮೆಟೊ ಬೆಲೆ ಗಗನಕ್ಕೇರಿದ್ದು ಗ್ರಾಹಕರು ನಿದ್ದೆಗೆಡುವಂತೆ ಮಾಡಿದೆ. ದೇಶಾದ್ಯಂತ ಟೊಮೆಟೊ ಗೆ ಬಂಗಾರದಂತ ಬೆಲೆ ಕಳ್ಳರ ಕಾಟ ಕೂಡ ಜಾಸ್ತಿಯಾಗಿದೆ. ಹೀಗಾಗಿ ಟೊಮೆಟೊಗಳನ್ನು ಕಾಯಲು ಉತ್ತರ ಪ್ರದೇಶದ ವ್ಯಾಪಾರಿಯೊಬ್ಬರು ಬೌನ್ಸರ್ಸ್ ಇಬ್ಬರು ಬಾಡಿಗಾಡ್‌ಗಳನ್ನು ನೇಮಕ ಮಾಡಿಕೊಂಡಿದ್ದರು. ಟೊಮೆಟೊ ಬೆಲೆ ಹೆಚ್ಚಾಗಿರುವುದರಿಂದ ಜನರು ಖರೀದಿ ಮಾಡೊ ಬದಲು ಕದಿತ ಇದ್ದು ತೋದರೆ ನೀಡುತ್ತಿದ್ದಾರೆ.
ಇದನ್ನೂ ಓದಿ: ಅನ್ನಭಾಗ್ಯ ಹಣಕ್ಕೆ ಅಧಿಕೃತ ಚಾಲನೆ! ಈ 2 ಜಿಲ್ಲೆಯ ಜನರಿಗೆ ಮಾತ್ರ ಇಂದಿನಿಂದ ಹಣ: ಯಾರಿಗೆಲ್ಲಾ ಹಣಭಾಗ್ಯ ಇಲ್ಲ?
1 ಕೆಜಿ ಟೊಮೆಟೊ 160 ರೂ ಗೆ ಮಾರಾಟ ರೈತರು ಕಷ್ಟಪಟ್ಟು ಬೆಳೆದ ಟೊಮೆಟೊಗಳನ್ನು ಕಳ್ಳರು ಕಳ್ಳತನ ಮಾಡುತ್ತಿದ್ದಾರೆ. ದೇಶದಲ್ಲಿ ಟೊಮೆಟೊ ದರ ದಿನದಿಂದ ದಿನಕ್ಕೆ ನಾಗಾಲೋಟದಲ್ಲಿ ಒಡುತ್ತಿದ್ದು ಜನರ ಬಾಯಿ ಸುಡುತ್ತಿದೆ. ಗ್ರಾಹಕರು ದೂರದಲ್ಲೆ ನಿಂತು ತರಕಾರಿಯನ್ನು ಖರೀದಿ ಮಾಡಬೇಕಿದೆ. ಇದ್ದಕೆ ಮಾರಾಟಗಾರ ಬಾಡಿಗಾಡ್‌ಗಳನ್ನು ನೇಮಿಸಿಕೊಂಡಿದ್ದಾನೆ. ಟೊಮೆಟೊ ದರ ಹೆಚ್ಚಳವಾಗಿರುವುದನ್ನೆ ತಮ್ಮ ಬಿಸಿನೆಸ್ Development ಗೆ ಮೊಬೈಲ್ ಅಂಗಡಿ ಮಾಲಿಕನೊಬ್ಬರು ಬಳಸಿಕೊಂಡಿದ್ದಾರೆ.
ಪ್ರಮುಖ ಲಿಂಕ್‌ಗಳು
ವಾಟ್ಸಾಪ್ ಗ್ರೂಪ್ ಜಾಯಿನ್ ಲಿಂಕ್ | Click Here |
ಟೆಲಿಗ್ರಾಮ್ ಗ್ರೂಪ್ ಜಾಯಿನ್ ಲಿಂಕ್ | Click Here |
Home Page | Click Here |
ಇದು ಮಧ್ಯ ಪ್ರದೇಶದ ಘಟನೆ, ಅಂಗಡಿಯಲ್ಲಿ ಮೊಬೈಲ್ ಖರೀದಿಸಿದರೆ 2 ಕೆಜಿ ಟೊಮೆಟೊ ಫ್ರೀಯಾಗಿ ಕೊಡುತ್ತಿದ್ದಾರೆ ಟೊಮೆಟೊ ಆಸೆಗೆ ಬಿದ್ದು ಜನ ಫೋನ್ ಖರೀದಿಗೆ ಮುಗಿ ಬಿದ್ದಿದ್ದಾರೆ. ಇನ್ನು ಟೊಮೆಟೊ ದರ ಭಾರಿ ಏರಿಕೆಯಾಗಿರುವ ಬೆನ್ನಲ್ಲಿ ತನ್ನ ಮೆನುವಿನಲ್ಲಿ ಟೊಮೆಟೊ ಕಾದ್ಯಗಳನ್ನು ಮೆಕ್ ಡೊನಾಲ್ಡ್ಸ್ ತೆಗೆದು ಹಾಕಿದೆ ತಾತ್ಕಾಲಿಕವಾಗಿ ಮೆನು ತೆಗೆದು ಹಾಕಿರೋಗಿ ಕಂಪನಿ ಘೋಷಿಸಿದೆ.
ಪೆಟ್ರೋಲ್ ಬೆಲೆಗಿಂತ ದುಬಾರಿಯಾಗಿದೆ ಟೊಮೆಟೊ ಪ್ರತಿ ಕೆಜಿಗೆ
- ನವದೆಹಲಿ-120
- ಲಖ್ನೋ -146
- ಮುಂಬೈ -108
- ಪಣಜಿ-110
- ಕೇರಳ- 130
- ಪಾಟ್ನಾ-120
- ಚೆನ್ನೈ-117
ಇತರೆ ವಿಷಯಗಳು
ಕರ್ನಾಟಕ ಬಜೆಟ್ 2023: ಸುಳ್ಳು ಸುದ್ದಿ ಹರಡುವವರ ವಿರುದ್ದ ಕಠಿಣ ಕ್ರಮಕ್ಕೆ ಸಿಎಂ ಆದೇಶ