Travel : ವಿಡಿಯೋ ಡೌನ್ಲೋಡ್ ಮಾಡಿಕೊಳ್ಳಿ ಇಲ್ಲಿದೆ ಲಿಂಕ್ !
ನಮಸ್ಕಾರ ಸೇಹಿತರೇ ಜೀವನದಲ್ಲಿ ಪ್ರತಿಯೊಬ್ಬರೂ ಸಹ ಲಾಂಗ್ ಡ್ರೈವ್ ಹೋಗೋದು ಸಾಮಾನ್ಯ ಅದೇತರ ಕೆಲವೊಬ್ಬರು ತಮ್ಮ ಅಮೂಲ್ಯವಾದ ಕ್ಷಣಗಳನ್ನು ಅವರ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಾರೆ ಹಾಗಾಗಿ ಅವರು ಸ್ಟೇಟಸ್ ಮೂಲಕ ತಾವು ಪ್ರಯಾಣಿಸುತ್ತಿರುವ ಜಾಗದ ಬಗ್ಗೆ ಸ್ಟೇಟಸ್ ಅನ್ನು ಅಪ್ಲೋಡ್ ಮಾಡುತ್ತಾರೆ ಹಾಗಾಗಿ ಹೊಸ ಮಾದರಿಯ ಸ್ಟೇಟಸ್ ಹಾಕಿಕೊಳ್ಳುವುದರ ಬಗ್ಗೆ ಈ ಲೇಖನದಲ್ಲಿ ತಿಳಿಯೋಣ.
ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿಯೊಬ್ಬರೂ ಸಹ ತಾವು ಪ್ರಯಾಣಿಸುವ ಜಾಗದಿಂದ ತಾವು ತಲುಪಬೇಕಾದ ಜಾಗದ ಬಗ್ಗೆ ಸಾಮಾನ್ಯ ವಾಗಿ ಸ್ಟೇಟಸ್ ನಲ್ಲಿ ಅಪ್ಲೋಡ್ ಮಾಡುತ್ತಾರೆ ಆದರೆ ಇದೀಗ ಈ ಅಪ್ಲಿಕೇಶನ್ ಅನ್ನು ಬಳಸಿಕೊಂಡು ಹೊಸ ರೀತಿಯಲ್ಲಿ ಸ್ಟೇಟಸ್ ಅಪ್ಲೋಡ್ ಮಾಡುವುದನ್ನು ತಿಳಿದುಕೊಳ್ಳಿ.
ಈ ಅಪ್ಲಿಕೇಶನ್ ಅನ್ನು ಬಳಸಿಕೊಂಡು ನೀವು ಎಲ್ಲಿಂದ ಇಲ್ಲಿಗೆ ಪ್ರಯಾಣ ಮಾಡಬೇಕು ಎಂಬುದನ್ನು ಸೂಚಿಸಿದರೆ ಅದು ನಿಮಗೆ ವಿಡಿಯೋವನ್ನು ಚಿತ್ರೀಕರಿಸಿ ಕೊಡುತ್ತದೆ ಅದನ್ನು ಸುಲಭವಾಗಿ ನೀವು ನಿಮ್ಮ ಸ್ಟೇಟಸ್ಗೆ ಅಪ್ಲೋಡ್ ಮಾಡಿಕೊಳ್ಳಬಹುದು.
ಟ್ರಾವೆಲ್ ಮಾಡುವ ಪ್ರತಿಯೊಬ್ಬರಿಗೂ ಸಹ ಈ ಅಪ್ಲಿಕೇಶನ್ ಅಗತ್ಯವಾಗಿ ಬೇಕಾಗಿರುತ್ತದೆ ಹಾಗಾಗಿ ಮುಂದಿನ ದಿನಗಳಲ್ಲಿ ನಿಮಗೆ ಇದರ ಅವಶ್ಯಕತೆ ಹೆಚ್ಚಾದ ಕಾರಣ ಇದನ್ನು ಡೌನ್ಲೋಡ್ ಮಾಡಿಕೊಳ್ಳಿ.