Vidyamana Kannada News

ಸಾರ್ವಜನಿಕರಿಗೆ ರೇಟ್‌ ಶಾಕ್‌: ಟೊಮೊಟೋ ಬೆಲೆ ಏರಿಕೆ ಬೆನ್ನಲ್ಲೆ ಕ್ಯಾರೆಟ್‌ ಬೀನ್ಸ್‌ ಶತಕ..! ಟೊಮೊಟೋ ಮೆನು ತಾತ್ಕಾಲಿಕ ಬಂದ್

0

ಹಲೋ ಗೆಳೆಯರೇ, ಇಂದಿನ ನಮ್ಮ ಈ ಲೇಖನಕ್ಕೆ ನಿಮಗೆಲ್ಲ ಸ್ವಾಗತ ಈ ಲೇಖನದಲ್ಲಿ ಟೊಮೊಟೋ ದರ ಏರಿಕೆಯ ಬಗ್ಗೆ ತಿಳಿಸಿಕೊಡಲಾಗಿದೆ. ದರ ಏರಿಕೆಯು ಜನರಿಗೆ ಭಾರಿ ಹೊರೆಯಾಗಿದ್ದು, ಜನರಲ್ಲಿ ಆತಂಕವನ್ನು ಉಂಟುಮಾಡಿದೆ, ಬಹುರಾಷ್ಟ್ರೀಯ ಆಹಾರ ಮಳಿಗೆ ಮೆಕ್‌ ಡೊನಾಲ್ಡ್ಸ್ ಕೂಡ ತಟ್ಟಿದೆ ದರ ಏರಿಕೆಯ ಬಿಸಿ, ಟೊಮೊಟೋ ಜೊತೆ ಇನ್ನು 2 ತರಕಾರಿಗಳ ಬೆಲೆ ಹೆಚ್ಚಾಗುತ್ತದೆ, ಅವು ಯಾವ ತರಕಾರಿಗಳು? ಬೆಲೆ ಕಡಿಮೆಯಾಗುವುದು ಯಾವಾಗ? ಎಂಬ ಎಲ್ಲಾ ವಿಷಯದ ಬಗ್ಗೆ ತಿಳಿಯಲು ನಮ್ಮ ಈ ಲೇಖನವನ್ನು ಕೊನೆಯವರೆಗು ಓದಿ.

vegetable price hike

ದೇಶಾದ್ಯಂತ ಟೊಮೊಟೋ ಬೆಲೆ ಗಗನಕ್ಕೇರಿದ್ದು ಗ್ರಾಹಕರು ಬೇರೆ ಏನಾದರು ದಾರಿ ಇದಿಯಾ ಎಂದು ಹುಡುಕುತ್ತಿದ್ದಾರೆ. ಉತ್ತರ ಕಂಡ್‌ನಲ್ಲಿ 1 ಕೆಜಿ ಟೊಮೊಟೋ ಬೆಲೆ 250 ರೂ ಆಗಿದ್ದು ಜನರಿಗೆ ಶಾಕ್‌ ಕೊಟ್ಟಿದೆ ಮತ್ತೊಂದು ಕಡೆ ಕರ್ನಾಟಕದಲ್ಲು ಟೊಮೊಟೋ ಬೆಲೆ ಸೆಂಚುರಿ ಬಾರ್ಸಿ ಆಗಿ ಹೋಗಿದೆ ಇಳಿಕೆಯಾಗೋ ಯಾವ ಲಕ್ಷಣನು ಕಾಣಿಸ್ತಾಯಿಲ್ಲ, ಈಗ ಟೊಮೊಟೋ ಜೊತೆಗೆ ಕ್ಯಾರೆಟ್‌ ಮತ್ತು ಬೀನ್ಸ್‌ ಕೂಡ ಶತಕದ ಆಟವನ್ನು ಆಡುತ್ತಿದೆ, 100 ರೂ ದಾಟಿ ಹೋಗಿದೆ.

ಇದನ್ನೂ ಓದಿ: ಡ್ರೈವಿಂಗ್ ಲೈಸೆನ್ಸ್‌ಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವುದು ಹೇಗೆ? ನಿಮ್ಮ ಮೊಬೈಲ್ ನಲ್ಲಿ ಅಪ್ಲೈ ಮಾಡಿ, ಯಾವ ಕಚೇರಿಗೂ ಅಲೆದಾಡಬೇಕಿಲ್ಲ.

ಇತ್ತ ಟೊಮೊಟೋ ಬೆಲೆ ಏರಿಕೆ ಬಹುರಾಷ್ಟ್ರೀಯ ಆಹಾರ ಮಳಿಗೆ ಮೆಕ್‌ ಡೊನಾಲ್ಡ್ಸ್ ಕೂಡ ತಟ್ಟಿದ್ದು ಇನ್ನು ಮೇಲೆ ಉತ್ತರ ಹಾಗು ಇಶಾನ್ಯ ಭಾರತದ ಸ್ಟೋರ್‌ಗಳಲ್ಲಿ ಫಿಸ್ಸಾ ಸೇರಿದಂತೆ ಯಾವುದೆ ಆಹಾರ ಉತ್ಪನ್ನಗಳಲ್ಲಿ ಟೊಮೊಟೋ ಬಳಸಲ್ಲ ಎಂದು ಹೇಳಲಾಗಿದೆ. ಮತ್ತೊಂದು ಕಡೆ ಬಹುತೇಕ ಹಣ್ಣುಗಳ ದರ ಹೆಚ್ಚಾಗಿದ್ದು1 ಕೆಜಿ ಸೇಬಿನ ಬೆಲೆ 250 ರೂ ಇಂದ 300 ರೂ ದಾಟಿದೆ, ದಾಳಿಂಬೆ 240, ಬಾಳೆಹಣ್ಣು 85 ರೂಗೆ ಹೋಗಿದೆ.

ಬೇಳೆಕಾಳುಗಳ ದರದಲ್ಲು ಕೂಡ ಭಾರಿ ಏರಿಕೆಯಾಗಿದ್ದು ಇದು 25 ರಿಂದ 30 % ಹೆಚ್ಚಳವಾಗುತ್ತಿದೆ. 1 ತಿಂಗಳ ಹಿಂದೆ 130 ರೂಗೆ ಸಿಗುತ್ತಿದ್ದ ತೊಗರಿಬೇಳೆ 160 ರೂ ದಾಟಿದೆ, ಅಂದಹಾಗೆ ತರಕಾರಿಯಿಂದ ದಿನಸಿ ವರೆಗು ಬೆಲೆ ಏರಿಕೆಯಾಗಿರುವುದರಿಂದ ಗ್ರಾಹಕರ ಜೇಬಿಗೆ ಕತ್ತರಿ ಬೀಳುತ್ತಿದೆ. ಇತ್ತ ದರ ಏರಿಕೆಯ ಬಗ್ಗೆ ಮಾತನಾಡಿರುವ ಗ್ರಾಹಕರು ತಿಂಗಳ ಹಿಂದೆ 300 ರೂ ತಂದರೆ ಬ್ಯಾಗ್‌ ತುಂಬ ತರಕಾರಿಗಳನ್ನು ತುಂಬಿಕೊಂಡು ಮನೆಗೆ ತೆಗೆದುಕೊಂಡು ಹೋಗುತ್ತಿದ್ದೆವು, ಆದರೆ ಈಗ ಅರ್ಧ ಬ್ಯಾಗ್‌ ಕೂಡ ತುಂಬುತ್ತಿಲ್ಲ.

ಪ್ರಮುಖ ಲಿಂಕ್ ಗಳು

ವಾಟ್ಸಾಪ್ ಗ್ರೂಪ್ ಜಾಯಿನ್ ಲಿಂಕ್Click Here
ಟೆಲಿಗ್ರಾಮ್ ಗ್ರೂಪ್ ಜಾಯಿನ್ ಲಿಂಕ್Click Here
Home PageClick Here

ಬೀನ್ಸ್‌, ಟೊಮೊಟೋಗಳ ಖರೀದಿಯನ್ನು ಕಮ್ಮಿ ಮಾಡಿದ್ದೀವಿ ಎಂದು ಹೇಳಿಕೆಯನ್ನು ನೀಡಿದ್ದಾರೆ. ಇದೇ ರೀತಿ ಬೆಲೆ ಏರಿಕೆಯಿಂದ ಜನರ ಜೀವನ ಕಷ್ಟಕರವಾಗುತ್ತದೆ. ದಿನೇ ದಿನೇ ಎಲ್ಲ ವಸ್ತುಗಳ ಬೆಲೆ ಏರಿಕೆಯಾಗುತ್ತಿದೆ, ತರಕಾರಿ ಒಂದೆ ಬೆಲೆ ಜಾಸ್ತಿ ಅಂದುಕೊಂಡರೆ ಈಗ ಎಲ್ಲ ವಸ್ತುಗಳ ಬೆಲೆಯ ದುಬಾರಿಯತ್ತ ಸಾಗಿದೆ.

ಇತರೆ ವಿಷಯಗಳು

ರಾಜ್ಯದ ಭೂ ರಹಿತರಿಗೆ ಗುಡ್‌ ನ್ಯೂಸ್‌! ಭೂ ಹೀನರಿಗೆ ಭೂಮಿ ಕೊಡಲು ಸರ್ಕಾರ ಘೋಷಣೆ, ಸಿಎಂ ಅವರಿಂದ ಸಿಹಿ ಸುದ್ದಿ

Breaking News: ಪೆಟ್ರೋಲ್ ಡೀಸೆಲ್ ಬೆಲೆಯಲ್ಲಿ ಭಾರಿ ಇಳಿಕೆ.! ಇಂದು ಮಧ್ಯರಾತ್ರಿ 12 ಗಂಟೆಯಿಂದಲೇ ಹೊಸ ಬೆಲೆ ನಿಗದಿ

Leave A Reply