Vidyamana Kannada News

Voter Id : ಲೋಕಸಭಾ ಚುನಾವಣೆ ವೋಟರ್ ಐಡಿ ಪಡೆದುಕೊಳ್ಳುವ ಸಂಪೂರ್ಣ ವಿದಾನ- 2024

0

ನಮಸ್ಕಾರ ಸ್ನೇಹಿತರೇ ಭಾರತದೇಶದಲ್ಲಿ ವೋಟರ್ ಐಡಿ ಕಾರ್ಡ ಆನ್ಲೈನ್ ಮೂಲಕ ಪಡೆದುಕೊಳ್ಳಬಹುದು ಅರ್ಜಿ ಸಲ್ಲಿಸಲು ಬೇಕಾದ ಅಧಿಕೃತ ಜಲತಾಣ ಹಾಗೂ ವೋಟರ್ ಐಡಿ ಪಡೆಯಲು ಇರುವ ಮಾರ್ಗಗಳು ಇನ್ನಿತರೆ ವಿಷಯಗಳನ್ನು ಈ ಲೇಖನದಲ್ಲಿ ತಿಳಿಸಲಾಗುವುದು ಹಾಗಾಗಿ ಈ ಲೇಖನವನ್ನು ಕೊನೆವರೆಗೂ ಓದಿ ಸಂಪೂರ್ಣ ಮಾಹಿತಿ ಪಡೆದುಕೊಳ್ಳಿ.voter id india smart Kanada

Voter Id Lok Sabha Election Voter Id
Voter Id Lok Sabha Election Voter Id

ಮತದಾರ ಗುರುತಿನ ಚೀಟಿ :

ಭಾರತ ಸರ್ಕಾರವು ಮತದಾರರ ಗುರುತಿನ ಚೀಟಿಯನ್ನು ನೀಡುತ್ತದೆ. ಎಲ್ಲಾ ದಾಖಲೆಗಳಿಗಿಂತ ಅತ್ಯಂತ ಪ್ರಾಮುಖ್ಯತೆ ಹೊಂದಿರುವ ದಾಖಲೆ ಮತದಾರರ ಗುರುತಿನ ಚೀಟಿಯಾಗಿದೆ.

ಇತ್ತೀಚೆಗೆ ಸ್ಮಾರ್ಟ್ ವೋಟರ್ ಐಡಿ ಕಾರ್ಡ್ :

ಭಾರತ ದೇಶಾದ್ಯಂತ ಹಳೆಯ ವೋಟರ್ ಐಡಿಯನ್ನು ಹೊರತುಪಡಿಸಿ ಸ್ಮಾರ್ಟ್ ವೋಟರ್ ಐಡಿಯನ್ನು ಮತದಾರರಿಗೆ ಸರ್ಕಾರ ನೀಡುತ್ತಿದೆ.

Related Posts

Result : ದಿಡೀರ್ SSLC ಫಲಿತಾಂಶ ಬಿಡುಗಡೆ : ಬೇಗ ರಿಸಲ್ಟ್ ನೋಡಲು ಈ…

ಮತದಾರರ ಗುರುತಿನ ಚೀಟಿ ಏಕೆ ಬೇಕು :

ಭಾರತದ ಪ್ರತಿಯೊಬ್ಬ ಪ್ರಜೆಯೂ ಸಹ ಮತದಾರರ ಗುರುತಿನ ಚೀಟಿಯನ್ನು ಹೊಂದಿರಬೇಕಾಗುತ್ತದೆ. ಚುನಾವಣಾ ಸಂದರ್ಭದಲ್ಲಿ ತಮಗೆ ಬೇಕಾದ ಅಭ್ಯರ್ಥಿಯನ್ನು ಚುನಾಯಿಸುವ ಹಕ್ಕನ್ನು ಭಾರತ ಸರ್ಕಾರ ನೀಡಿದೆ. ಈ ಕಾರಣಕ್ಕಾಗಿ ಮತದಾರರ ಗುರುತಿನ ಚೀಟಿ ಅಗತ್ಯವಾಗಿ ಬೇಕಾಗುತ್ತದೆ.

ಮತದಾರರೇ ಪ್ರಭುಗಳು :

ಭಾರತ ದೇಶದಲ್ಲಿ ಮತದಾರರು ತೆಗೆದುಕೊಳ್ಳುವ ನಿರ್ಧಾರದ ಮೇಲೆ ವ್ಯಕ್ತಿ ಅಥವಾ ಪಕ್ಷ ಅಧಿಕಾರಕ್ಕೆ ಬರಲಿದೆ.

Leave A Reply
rtgh