ಬ್ಯುಸಿನೆಸ್‌ ಮಾಡ ಬಯಸುವವರಿಗೆ ಇಲ್ಲಿದೆ ಒಂದೊಳ್ಳೆ ಬ್ಯುಸಿನೆಸ್ ಐಡಿಯ

ಅಗರಬತ್ತಿ ಮಾಡುವ ಬ್ಯುಸಿನೆಸ್‌

ಶುರು ಮಾಡಿ

ಈ ಬ್ಯುಸಿನೆಸ್‌ನ್ನು ಮನೆಯಲ್ಲೇ ಕುಳಿತು ಮಾಡ ಬಹುದಾಗಿದೆ

13000 ರೂ ವೆಚ್ಚದಲ್ಲಿ ಬ್ಯುಸಿನೆಸ್‌ ಪ್ರಾರಂಭಿಸಿ

ತಯಾರಿಸಲು ಯಂತ್ರವನ್ನಾದರೂ ಬಳಸಬಹುದು ಅಥವಾ ಕೈಯಿಂದನು ತಯಾರಿಸಬಹುದು

ನಮ್ಮ ಸಮೀಪದ ಮಾರುಕಟ್ಟೆಯಲ್ಲಿ ಅಲ್ಲದೆ ವಿದೇಶಗಳಿಗೂ ರಷ್ತಾಗುವಂತಹ ಉತ್ಪನ್ನ

ಪ್ರತಿ ನಿತ್ಯ 30-50 ಪ್ರತಿಶತದಷ್ಟು ಲಾಭ ಪಡೆಯಿರಿ

ಇನ್ನು ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ಲಿಂಕ್‌ನ್ನು ಕ್ಲಿಕ್‌ ಮಾಡಿ