ನಿಮಗಾಗಿ ಇಲ್ಲಿದೆ ಒಂದೊಳ್ಳೆಯ ಬ್ಯುಸಿನೆಸ್‌ ಐಡಿಯಾ

ಡೋರ್‌ ಮ್ಯಾಟ್‌ ಸೆಲ್ಲಿಂಗ್ ಬ್ಯೂಸಿನೆಸ್

ಹೋಲ್‌ ಸೇಲ್‌ ದರದಲ್ಲಿ ಕೊಳ್ಳಿ ಮತ್ತು ಮಾರಾಟ ಮಾಡಿ

ಕಡಿಮೆ ಖರ್ಚಿನಲ್ಲಿ ಕೆಲಸ ಶುರು ಮಾಡಬೇಕೆಂದರೆ 25000 ಹಾಕಿ 750 ಡೋರ್‌ ಮ್ಯಟ್ ಸಿಗುತ್ತೆ

ಈ ಮ್ಯಾಟ್‌ ಗಳು ಮಾರುಕಟ್ಟೆಯಲ್ಲಿ 100-150 ರೂಗಳಿಗೆ ಮಾರಾಟವಗುತ್ತವೆ

ಪ್ರತಿಯೊಂದು ಮ್ಯಾಟ್‌ ಮೇಲೆ ಸರಾಸರಿ 25-50 ರೂ ಪಡೆಯಬಹುದಾಗಿದೆ

25-30 ಸಾವಿರ ಹೂಡಿಕೆ ಮಾಡುವ ಮೂಲಕ ಪ್ರತಿ ತಿಂಗಳು 1,50,000ದ ವರೆಗೂ ಹಣ ಗಳಿಸಬಹುದು

ಇನ್ನೂ ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ಲಿಂಕ್‌ನ್ನು ಕ್ಲಿಕ್‌ ಮಾಡಿ