ಕೋಳಿ ಮರಿ & ಮೊಟ್ಟೆಯ ಕೇಂದ್ರ ಸ್ಥಾಪಿಸುವ ಬ್ಯುಸಿನೆಸ್‌

ಪೋಷಕ ಸ್ಟಾಕ್ ಮರಿಗಳು ಕೋಳಿ ಆಹಾರ ಫೀಡ್ ಮಿಕ್ಸ್ ಔಷಧಿ/ಲಸಿಕೆಗಳು/ಆಂಟಿಬಯೋಟಿಕ್ಸ್ ರಾಸಾಯನಿಕಗಳು/ LS ಸ್ಯಾನಿಟೈಸರ್‌ಗಳು/ ಸುಣ್ಣ ಕಚ್ಚಾ ವಸ್ತುಗಳ ಅಗತ್ಯವಿದೆ

ಈ ಬ್ಯುಸಿನೆಸ್‌ ನಿಂದ ನಿಮಗೆ ಎಂದೂ ಲಾಸ್‌ ಆಗಲ್ಲ

ಆದಾಯದ ಆಧಾರದ ಮೇಲೆ ಈ ಬ್ಬಯುಸಿನೆಸ್ ಬಹಳ ಹಣ ಮಾಡುವ ವ್ಯವಹಾರವಾಗಿದೆ

 ದೀರ್ಘಾವಧಿಯ ಯಶಸ್ಸನ್ನು ಕಾಣಬಹುದು

 ಸಣ್ಣ-ಪ್ರಮಾಣದ ವ್ಯವಹಾರವನ್ನು ಪ್ರಾರಂಭಿಸಲು ನೀವು ಕನಿಷ್ಟ .ರೂ. 5,00,00 ಬೇಕಾಗುತ್ತದೆ 

ಈ ಬ್ಯುಸಿನೆಸ್‌ ನಿಂದ ವಾರ್ಷಿಕ 4,92,500 ಲಾಭ ಗಳಿಸಬಹುದು

ಹೆಚ್ಚಿನ ಮಾಹಿತಿಗಾಗಿಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ