ಸುಕನ್ಯಾ ಸಮೃದ್ಧಿ ಯೋಜನೆ 2022

ಪ್ರತಿ ತಿಂಗಳು 250 ಕಟ್ಟಿದರೆ ಸಾಕು, ಮರಳಿ ಪೂರ್ತಿ ಸಿಗುತ್ತೆ 1.5 ಲಕ್ಷ ರೂ…!

ಫಲಾನುಭವಿ

ಹಳ್ಳಿಗಾಡಿನ ಹುಡುಗಿಯರು

ಹೆಣ್ಣು ಮಕ್ಕಳ ಭವಿಷ್ಯವನ್ನು ಉಜ್ವಲಗೊಳಿಸಲು ಭಾರತ ಸರ್ಕಾರದಿಂದ ಹೂಸ ಯೋಜನೆ

ಸುಕನ್ಯಾ ಸಮೃದ್ಧಿ ಯೋಜನೆಯಿಂದ ಹೆಣ್ಣು ಮಕ್ಕಳು ಉತ್ತಮ ಶಿಕ್ಷಣ ಪಡೆಯಬಹುದು.

ಈ ಯೋಜನೆಯಡಿ, ಮದುವೆಗೆ ತಗಲುವ ವೆಚ್ಚಗಳಿಗೆ ಆರ್ಥಿಕ ಸಹಾಯವನ್ನು ನೀಡಲಾಗುತ್ತದೆ.

ಈ ಯೋಜನೆಯ ಮೂಲಕ, ಹುಡುಗಿಯರು ಮತ್ತು ಅವರ ಪೋಷಕರು ಇಬ್ಬರೂ ಪ್ರಯೋಜನಗಳನ್ನು ಪಡೆಯುತ್ತಾರೆ.

ಅಂಚೆ ಕಚೇರಿಗಳು ಮತ್ತು ಅಧಿಕೃತ ಬ್ಯಾಂಕ್‌ಗಳಲ್ಲಿ ಖಾತೆಯನ್ನು ತೆರೆಯಬಹುದು.