Vidyamana Kannada News

ನಿಮಗೂ ಈ ನಂಬರ್‌ಗಳಿಂದ ಕರೆ ಬರುತ್ತವೆಯೇ? ಈ ಕೂಡಲೇ ಬ್ಲಾಕ್‌ ಮಾಡಲು ಸೂಚಿಸಿದ ವಾಟ್ಸಾಪ್‌!

0

ಎಲ್ಲರಿಗೂ ನಮಸ್ಕಾರ ಸ್ನೇಹಿತರೇ, ಇಂದಿನ ಡಿಜಿಟಲ್ ಯುಗದಲ್ಲಿ, ಸಂದೇಶ ಕಳುಹಿಸಲು ಮತ್ತು ಹತ್ತಿರದ ಆತ್ಮೀಯರೊಂದಿಗೆ ಸಂಪರ್ಕದಲ್ಲಿರಲು WhatsApp ಅತ್ಯಂತ ಜನಪ್ರಿಯ ಸಾಮಾಜಿಕ ಮಾಧ್ಯಮ ಅಪ್ಲಿಕೇಶನ್‌ಗಳಲ್ಲಿ ಒಂದಾಗಿದೆ.

ವಾಟ್ಸಾಪ್‌ನಲ್ಲಿ ಇತ್ತೀಚೆಗೆ ಅಪರಿಚಿತ ಸಂಖ್ಯೆಗಳಿಂದ ಬರುವ ಅಂತಾರಾಷ್ಟ್ರೀಯ ವೀಡಿಯೋ ಮತ್ತು ಆಡಿಯೋ ಕಾಲ್ ಗಳ ಹಾವಳಿ ತೀವ್ರವಾಗಿದೆ. ಭಾರತೀಯ ಗ್ರಾಹಕರಿಗೆ ಅಂತಹ ಸಂಖ್ಯೆಗಳನ್ನು ಬ್ಲಾಕ್ ಮಾಡಿ ರಿಪೋರ್ಟ್ ಮಾಡಲು ವಾಟ್ಸಾಪ್‌ ಸೂಚಿಸಿದೆ.

“ಮಾಸಿಕ 200 ಕೋಟಿ ಬಳಕೆದಾರರ ಸಂಖ್ಯೆಯೊಂದಿಗೆ ವಾಟ್ಸಾಪ್‌ ಇಂದ ವಂಚನೆ ಎಸಗುವ ಜನರ ಬಳಕೆಗೆ ಸುಲಭವಾಗಿದೆ. ಹೀಗಾಗಿ ಅಪರಿಚಿತ ಅಂತಾರಾಷ್ಟ್ರೀಯ ನಂಬರ್‌ಗಳಿಂದ ವೀಡಿಯೋ ಮತ್ತು ಆಡಿಯೋ ಕಾಲ್‌ಗಳು ಬರುತ್ತಿವೆ. ಈ ನಂಬರ್‌ಗಳು ಮಲೇಶಿಯಾ, ಕೀನ್ಯಾ, ವಿಯೆಟ್ನಾಮ್ ಮತ್ತು ಇಥಿಯೋಪಿಯಾದ ಐಎಸ್‌ಡಿ ಕೋಡ್‌ಗಳನ್ನು ಹೊಂದಿವೆ. ಕರೆ ಬಂದವರು ಯಾರು ಮತ್ತು ಅವರ ಉದ್ದೇಶ ಏನೆಂದು ಅರಿಯದೆ ಇರುವುದು ಸಾಧ್ಯವಿಲ್ಲ” ಎಂದು ಭಾರತೀಯ ವಾಟ್ಸಾಪ್‌ ಬಳಕೆದಾರರು ಟ್ವಿಟರ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ.

ವಾಟ್ಸಾಪ್ ಗ್ರೂಪ್ ಜಾಯಿನ್ ಲಿಂಕ್Click Here
ಟೆಲಿಗ್ರಾಮ್ ಗ್ರೂಪ್ ಜಾಯಿನ್ ಲಿಂಕ್Click Here
Home PageClick Here

ಅಂತಹ ಸಂಖ್ಯೆಗಳನ್ನು ನಿರ್ಬಂಧಿಸಿ ಮತ್ತು ರಿಪೋರ್ಟ್ ಮಾಡಿ ಎಂದು ವಾಟ್ಸಾಪ್ ಹೇಳಿದೆ. ಇದಲ್ಲದೆ, ಗ್ರಾಹಕರ ಸುರಕ್ಷತೆ ಕುರಿತು ಹಲವಾರು ಕ್ರಮ ಕೈಗೊಳ್ಳಲಾಗಿದ್ದು ವಂಚನೆಯಿಂದ ಗ್ರಾಹಕರನ್ನು ರಕ್ಷಿಸಲಾಗುವುದು ಎಂದು ವಾಟ್ಸಾಪ್‌ ಭರವಸೆ ನೀಡಿದೆ.

Viral VideosClick Here
Sports NewsClick Here
MovieClick Here
TechClick here

ಈ ಬಗ್ಗೆ ಪ್ರತಿಕ್ರಿಯಿಸಿರುವ ಸಚಿವ ರಾಜೀವ್‌ ಚಂದ್ರಶೇಖರ್‌

TWITTER

ಇತರ ವಿಷಯಗಳು:

ಬಿಜೆಪಿಗೆ ತೀವ್ರ ಹಿನ್ನೆಡೆ! ಜೆಡಿಎಸ್‌ ಜೊತೆ ಮೈತ್ರಿ ಮಾಡಿಕೊಳ್ಳಲು ಮುಂದಾಯಿತಾ ಬಿಜೆಪಿ?

ಇಂದು ಕರ್ನಾಟಕ ಚುನಾವಣಾ ಫಲಿತಾಂಶ, ಜಿದ್ದಾಜಿದ್ದಿನ ಹೋರಾಟದಲ್ಲಿ ಇವರೇ CM!

Leave A Reply