Vidyamana Kannada News

ಇದೀಗ ಬಂದ ಸುದ್ದಿ: 4 ನೇ ಗ್ಯಾರೆಂಟಿಗೆ ಉಲ್ಟಾ ಹೊಡೆದ ಕಾಂಗ್ರೆಸ್‌, ಯುವ ನಿಧಿ ಯೋಜನೆಗೆ ದೊಡ್ಡ ಕಂಡೀಷನ್ ಹಾಕಿದ ಸರ್ಕಾರ! ಇಲ್ಲಿದೆ ಹೆಚ್ಚಿನ ಮಾಹಿತಿ.

0

ಹಲೋ ಗೆಳೆಯರೇ, ನಾವಿಂದು ಈ ಲೇಖನದಲ್ಲಿ ಕಾಂಗ್ರೆಸ್‌ ಸರ್ಕಾರ ಕೊಟ್ಟ ಮಾತಿಗೆ ತಪ್ಪಿರುವ ಯುವನಿಧಿ ಯೋಜನೆ ಬಗ್ಗೆ ಹೇಳಲಾಗಿದೆ. ಈ ಯೋಜನೆಯನ್ನು ನಿರುದ್ಯೋಗಿ ಯುವಜನತೆಗಾಗಿ ಮಾಡಲಾಗಿದೆ ಎಂದು ಹೇಳಲಾಗಿತ್ತು ಆದರೆ ಅಧಿಕಾರಕ್ಕೆ ಬಂದ ನಂತರ ಯುವನಿಧಿ ಯೋಜನೆಯಲ್ಲಿ ಹಲವು ನಿಬಂಧನೆಗಳನ್ನು ಹೇರಲಾಗಿದೆ. ಕಾಂಗ್ರೆಸ್‌ ಸರ್ಕಾರ ಗ್ಯಾರೆಂಟಿಗಳನ್ನು ಘೋಷಣೆ ಮಾಡಿ, ಘೋಷಣೆ ಮಾಡುವ ಮುನ್ನ ಯಾವುದೆ ಷರತ್ತುಗಳನ್ನು ಹೇಳದೆ ಅಧಿಕಾರಕ್ಕೆ ಬಂದ ನಂತರ ಎಲ್ಲಾ ಗ್ಯಾರೆಂಟಿಗಳಿಗು ಷರತ್ತುಗಳನ್ನು ವಿಧಿಸಿದೆ. ಏನೆಲ್ಲಾ ಷರತ್ತುಗಳನ್ನು ವಿಧಿಸಿದೆ ಎಂದು ತಿಳಿಯಲು ಈ ಲೇಖನವನ್ನು ಸಂಪೂರ್ಣವಾಗಿ ಓದಿ.

yuva nidhi scheme karnataka

ಕಾಂಗ್ರೆಸ್‌ ನಾಯಕರು ಚುನಾವಣೆಗು ಮುನ್ನ 5 ಗ್ಯಾರೆಂಟಿಗಳನ್ನು ಘೋಷಣೆ ಮಾಡಿದ್ದರು. ಈ ಘೋಷಣೆಗಳ ಕಾರಣಕ್ಕಾಗಿಯೆ ಕಾಂಗ್ರೆಸ್‌ ಬಹುಮತ ಪಡೆಯಲು ಸಾದ್ಯವಾಯಿತು. ಎಲ್ಲಾ ಜನರು ಕಾಂಗ್ರೆಸ್‌ ಸರ್ಕಾರ ಮಾತು ಕೊಟ್ಟ ಹಾಗೆ ನೆಡೆದುಕೊಳ್ಳುತ್ತಾರೆ ಎಂದು ಬರವಸೆಯನ್ನು ಹೊಂದಿದ್ದರು. ಅಧಿಕಾರಕ್ಕೆ ಬಂದ ನಂತರ ಗ್ಯಾರೆಂಟಿಗಳನ್ನು ಜಾರಿಗೆ ತರುತ್ತಾರೆ ಎಂಬ ಕುತೂಹಲದಲ್ಲಿದ್ದರು. ಸಚಿವ ಸಂಪುಟ ನಡೆಯಿತು, ಸುದ್ದಿಗೊಷ್ಟಿಯು ನಡೆಯಿತು ಅದರಲ್ಲಿ ಕೆಲವು ಮಾಹಿತಿ ಹಂಚಿಕೆಯು ಆಯ್ತು.ಮೊದಲ ಹೇಳಿದ್ದು 5 ಗ್ಯಾರೆಂಟಿಗಳನ್ನು ಜಾರಿಗೆ ತರುತ್ತಿವಿ ಇಂದಿರ ಕ್ಯಾಂಟಿನ್‌ ಕೂಡ ತೆರೆಯುತ್ತಿದ್ದೆವೆ. ಇದೆಲ್ಲಾ ವಿಷಯದ ಬಗ್ಗೆ ಸಚಿವ ಸಂಪುಟದಲ್ಲಿ ಒಪ್ಪಿಗೆ ಸಿಕ್ಕಿತ್ತು.

ಪ್ರಮುಖ ಲಿಂಕ್‌ ಗಳು

Viral VideosClick Here
Sports NewsClick Here
MovieClick Here
TechClick here

ಅವರು ಹೇಳಿದ ಎಲ್ಲಾ ವಿಷಯಗಳು ಅಧಿಕೃತವಾಗಿ ಜಾರಿಗೆ ಬರುವುದು ಯಾವಾಗ ಮುಂದಿನ ಕ್ಯಾಬಿನೆಟ್‌ ಸಭೆಯಲ್ಲಿ ಮತ್ತೋಮ್ಮೆ ಚರ್ಚೆಯನ್ನು ನೆಡೆಸಿ ಅಂದಿನಿಂದಲೆ ಜಾರಿಗೆ ತರುತ್ತಿವಿ ಎಂದು ಹೇಳಲಾಗಿದೆ. ಕೊಟ್ಟಿರುವ ಗ್ಯಾರೆಂಟಿಗಳಿಗೆ ಯಾವುದೆ ನಿರ್ಭಂದನೆಗಳು ಇರುವುದಿಲ್ಲಾ ಎಂದು ಹೇಳಲಾಗಿತ್ತು ಚುನಾವಣೆಗು ಮುನ್ನ ಎಷ್ಟೆ ಖರ್ಚ್ ಆದರು ಜಾರಿಗೆ ತರುತ್ತೆವೆ ಎಂದು ಹೇಳಿದ್ದರು, ಆದರೆ ಈಗ ಮಾತು ಬದಲಾಗಿದೆ ಗ್ಯಾರೆಂಟಿಗಳಿಗೆ ನಿರ್ಭಂಧನೆಗಳನ್ನು ವಿಧಿಸಲಾಗಿದೆ. ಮೊದಲನೆಯದಾಗಿ ಗೃಹಲಕ್ಷ್ಮಿ ಯೋಜನೆ ಮನೆಯ ಯಜಮಾನಿಗೆ 2000 ಹಣವನ್ನು ಖಾತೆಗೆ ಜಮಾ ಮಾಡುವುದು. ಈ ಯೋಜನೆಗೆ ಒಂದಷ್ಟು ಷರತ್ತುಗನ್ನು ವಿಧಿಸಿದೆ ಆದರೆ ಯಾವ ಷರತ್ತು ನಿರ್ಭಂಧನೆಗಳು ಎಂದು ತಿಳಿಸಿಲ್ಲಾ. ಮುಂದಿನ ದಿನಗಳಲ್ಲಿ ಕಾದು ನೋಡಬೇಕಿದೆ.

ಗೃಹಜ್ಯೋತಿ ಯೋಜನೆ ಅಂದು ಎಲ್ಲಾ ಮನೆಗಳಿಗು ವಿದ್ಯುತ್‌ ಉಚಿತ ಎಂದು ಹೇಳಿದ್ದರು. ಆದರೆ ಈಗ ಹೇಳುವು ಮಾತಿನ ಪ್ರಕಾರ ಒಂದಷ್ಟು ಷರತ್ತುಗಳನ್ನು ವಿಧಿಸಲಾಗಿದೆ. ಅನ್ನಭಾಗ್ಯ ಯೋಜನೆಯಲ್ಲಿ ಷರತ್ತುಗಳನ್ನು ವಿಧಿಸಲಾಗಿದೆ, ಈ ಯೋಜನೆಯ ಫಲ BPL ಮತ್ತು ಅಂತ್ಯೋದಯ ಕಾರ್ಡ ಇದ್ದವರಿಗೆ ಮಾತ್ರ ಎನ್ನಲಾಗಿದೆ. ಮತ್ತೊಂದು ಗ್ಯಾರೆಂಟ್‌ ಮಹಿಳೆಯರಿಗೆ ಉಚಿತ ಬಸ್‌ ಪಾಸ್‌ ಮೊದಲು ಸರ್ಕಾರಿ ಎಲ್ಲಾ ಬಸ್ ಗಳಲ್ಲಿ ಆದರೆ ಆದೇಶ ಪ್ರತಿ ಬಂದ ಮೇಲೆ ಕೇವಲ ಸಾಮಾನ್ಯ ಬಸ್ ಗಳಲ್ಲಿ ಮಾತ್ರ ಎನ್ನಲಾಗಿದೆ.

ಎಲ್ಲಾ ವಿಷಯಕ್ಕು ಜಾಸ್ತಿ ನಿರುದ್ಯೋಗಿಗಳಿಗೆ‌(ಯುವ ನಿಧಿ) 3000 ರೂ ಕೊಡುವುದಾಗಿ ಹೇಳಿದ್ದರು ಆದರೆ ಈಗ ಆ ಮಾತಿಗೆ ತಪ್ಪಿದ್ದಾರೆ. ಇದರಲ್ಲಿ ಹಲವಾರು ಷರತ್ತುಗಳನ್ನು ನಿರ್ಭಂಧನೆಗಳನ್ನು ಹಾಕಲಾಗಿದೆ. ಪದವಿ ಮುಗಿಸಿ ಕೆಲಸಕ್ಕಾಗಿ ಒದ್ದಾಡುತ್ತಾ ಇದ್ದಿರ ಯಾವುದೆ ಚಿಂತೆ ಬೇಡ ನಿಮ್ಮಾ ಖಾತೆಗೆ 3000 ರೂ ಹಾಕುತ್ತೆವೆ ಎಂದಿದ್ದರು. 2022-2023 ಈ ವರ್ಷದಲ್ಲಿ ಪಾಸ್‌ ಆದವರಿಗೆ ಮಾತ್ರ ಮತ್ತು 2 ವರ್ಷ ಮಾತ್ರ ಸಿಗುವುದು ಈ ಸೌಲಭ್ಯ ಇದರ ಮಧ್ಯೆ ಎನಾದರು ಕೆಲಸ ಸಿಕ್ಕರೆ ಖಾತೆಗೆ ಹಣ ಬರುವುದನ್ನು ನಿಲ್ಲಿಸಲಾಗುತ್ತದೆ. ಡಿಪ್ಲೊಮಾ ಮಾಡಿದವರಿಗೆ 1500 ರೂ ಸಿಗುತ್ತದೆ.

ಪ್ರಮುಖ ಲಿಂಕ್‌ ಗಳು

ವಾಟ್ಸಾಪ್ ಗ್ರೂಪ್ ಜಾಯಿನ್ ಲಿಂಕ್Click Here
ಟೆಲಿಗ್ರಾಮ್ ಗ್ರೂಪ್ ಜಾಯಿನ್ ಲಿಂಕ್Click Here
Home PageClick Here

ಇದಕ್ಕೆಲ್ಲ ತುಂಬಾನೆ ಹಣ ಬೇಕಾಗುತ್ತದೆ ಇದೆಲ್ಲಾ ಸರ್ಕಾರಕ್ಕೆ ದೊಡ್ಡ ಹೊಡೆತವೆ. 55 ಸಾವಿರ ಕೋಟಿ ಬೇಕಾಗುತ್ತದೆ ಎಂದು ಸಿದ್ದರಾಮಯ್ಯ ಹೇಳಲಾಗಿದೆ. ಜನರಿಗೆ ಯೋಜನೆಗಳನ್ನು ಜಾರಿಗೆ ತರುವುದು ಅಗತ್ಯ ಆದರೆ ಒಳ್ಳೆಯ ವಿದ್ಯಾಭ್ಯಾಸ ಒಳ್ಳೆಯ ಆರೋಗ್ಯ ಸಿಗುವಂತೆ ಮಾಡುವುದು. ಜನರಿಗೆ ಉಪಯೋಗವಾಗುವಂತಹ ಕೆಲಸಗಳನ್ನು ಮಾಡಿದರೆ ಒಳ್ಳೆಯದು.

ಯುವ ನಿಧಿ ಯೋಜನೆಗೆ ಅರ್ಜಿ ಸಲ್ಲಿಸಲು ಅಗತ್ಯವಿರುವ ದಾಖಲೆಗಳು

  • ಆಧಾರ್ ಕಾರ್ಡ್
  • ಆದಾಯ ಪ್ರಮಾಣಪತ್ರ
  • ಶೈಕ್ಷಣಿಕ ಅರ್ಹತೆಯ ದಾಖಲೆಗಳು
  • ಬ್ಯಾಂಕ್ ಖಾತೆ ನಂಬರ್‌ ಅಥವಾ ಪಾಸ್‌ ಬುಕ್
  • ಫೋಟೋ
  • ದೂರವಾಣಿ ಸಂಕೆ ಅಥವಾ ಮೊಬೈಲ್‌ ನಂಬರ್‌

ಇತರೆ ವಿಷಯಗಳು;

Breaking News : ಎಲ್ಲಾ ರೈತರಿಗೆ ಭರ್ಜರಿ ಗಿಫ್ಟ್‌ ಕೊಟ್ಟ ಸರ್ಕಾರ, ಇಂದೇ ಎಲ್ಲಾ ಅನ್ನದಾತರ ಖಾತೆಗೆ ಬರಲಿದೆ 2000 ರೂ, ತಡ ಮಾಡದೇ ಈಗಲೇ ನಿಮ್ಮ ಅಕೌಂಟ್‌ ಚೆಕ್‌ ಮಾಡಿ

reaking News : ವಾಹನ ಸವಾರರಿಗೆ ಸಿಹಿಸುದ್ದಿ! ರಾಜ್ಯದ ಈ 17 ಜಿಲ್ಲೆಗಳಲ್ಲಿ ಭಾರೀ ಕುಸಿತ ಕಂಡ ಪೆಟ್ರೋಲ್‌ ಬೆಲೆ, ತಡಮಾಡದೇ ಇಂದೇ ಫುಲ್‌ ಟ್ಯಾಂಕ್‌ ಮಾಡಿಸಿಕೊಳ್ಳಿ, ಇಂದಿನ ಹೊಸ ಬೆಲೆ ಎಷ್ಟಿದೆ ಗೊತ್ತಾ?

Leave A Reply