Vidyamana Kannada News

APAAR ID Card ಕಡ್ಡಾಯ ! ಇಲ್ಲಿದೆ ನೆರವಾದ ಲಿಂಕ್ ! Clik ಮಾಡಿ

0

ನಮಸ್ಕಾರ ಸ್ನೇಹಿತರೆ ಭಾರತ ಸರ್ಕಾರವು APAAR ID Cardನ್ನು ಕಡ್ಡಾಯ ಮಾಡಿದೆ. ರಾಷ್ಟ್ರೀಯ ಶಿಕ್ಷಣ ನೀತಿ ಪ್ರಕಾರ ಶಾಲಾ ವಿದ್ಯಾರ್ಥಿಗಳಿಗೆ ಹಾಗೂ ಕಾಲೇಜು ವಿದ್ಯಾರ್ಥಿಗಳಿಗೆ 1ನೇಶನ ಸ್ಟೂಡೆಂಟ್ ಐಡಿ ಕಾರ್ಡನ್ನು ನೀಡುವ ಉದ್ದೇಶದಿಂದ ಅಪ್ಪರ್ ಕಾರ್ಡನ್ನು ಕಡ್ಡಾಯ ಮಾಡಲಾಗಿದೆ.

APAAR ID Card Mandatory !
APAAR ID Card Mandatory !

ಅಪ್ಪರ್ ಕಾರ್ಡ್ ಎಂದರೇನು:

ಅನೇಕ ವಿದ್ಯಾರ್ಥಿಗಳಿಗೆ ಈ ಕಾಡಿನ ಬಗ್ಗೆ ಸಾಕಷ್ಟು ಮಾಹಿತಿ ಇಲ್ಲದೆ ಇರುವ ಕಾರಣ ಅಪ್ಪರ್ ಕಾರ್ಡ್ ಎಂದರೇನು ಎಂಬುದನ್ನು ತಿಳಿದುಕೊಳ್ಳಿ.

  • ಶಿಕ್ಷಣ ಇಲಾಖೆಯು ಶಾಲಾ ಹಾಗೂ ಕಾಲೇಜು ವಿದ್ಯಾರ್ಥಿಗಳಿಗೆ ಡಿಜಿಟಲ್ ಐಡಿ ಕಾರ್ಡ್ ನೀಡುವ ಉದ್ದೇಶದಿಂದ ಹಾಗೂ ಅನೇಕ ವಿದ್ಯಾರ್ಥಿಗಳು ಶೈಕ್ಷಣಿಕ ಸಾಲ ಪದವಿ ಮತ್ತು ಇನ್ನಿತರೆ ಮಾಹಿತಿಯನ್ನು ಶೀಘ್ರವಾಗಿ ಪಡೆಯಲು ಈ APAAR ID Card ಉಪಯೋಗ ಆಗಲಿದೆ.
  • ಈ APAAR ID Card ನಲ್ಲಿ ನೀವು ಓದಿರುವ ಎಲ್ಲಾ ಶೈಕ್ಷಣಿಕ ಪ್ರಮಾಣ ಪತ್ರಗಳು ಹಾಗೂ ಇನ್ನಿತರೆ ಅಗತ್ಯ ದಾಖಲೆಗಳನ್ನು ಟ್ರ್ಯಾಕ್ ಮಾಡಲಾಗುತ್ತದೆ ಉದಾಹರಣೆಗೆ ಒಂದು ಶಾಲೆಯಿಂದ ಇನ್ನೊಂದು ಶಾಲೆಗೆ ವರ್ಗಾವಣೆಯಾದರೆ ಅದು ಸಹ ದಾಖಲಾಗಿರುತ್ತದೆ.
  • ನೀವು ಮಾಡಿದಂತಹ ಅಚೀವ್ಮೆಂಟ್ಸ್ ಇನ್ನಿತರೆ ಅಗತ್ಯ ಮಾಹಿತಿಯನ್ನು ಎಲ್ಲಾ ಡಿಜಿಟಲ್ ಸ್ಟೋರ್ ಆಗಿ ನಿಮಗೆ ಸಿಗಲಿದೆ.
  • ಅಪ್ಪ ಕಾರ್ಡಿನಲ್ಲಿ 12 ಅಂಕಿಗಳ ಸಂಖ್ಯೆ ಒಳಗೊಂಡ ಕಾರ್ಡ್ ಇದಾಗಿದ್ದು ಆಧಾರ್ ಕಾರ್ಡ್ ರೀತಿಯಲ್ಲಿ ಕಾಣಲಿದೆ.
Related Posts

Recharge : ಮೊಬೈಲ್ ರೀಚಾರ್ಜ್ ಕಮಿಷನ್ APP ಡೌನ್ಲೋಡ್ ಮಾಡ್ಕೊಳ್ಳಿ !…

APAAR ID Card ನೋಂದಣಿ ಮಾಹಿತಿ :

  1. ಎಲ್ಲ ವಿದ್ಯಾರ್ಥಿಗಳು ಈ ಕಾರ್ಡನ್ನು ಮಾಡಿಸಿಕೊಳ್ಳಬೇಕು ಹಾಗಾಗಿ ಖಾತೆಯನ್ನು ರಚಿಸಿಕೊಳ್ಳಬೇಕಾಗುತ್ತದೆ.
  2. ನಂತರ ಈ ಕೆವಿಸಿಯನ್ನು ಬಳಸಿಕೊಂಡು ನಿಮ್ಮ ಶಾಲಾ ಮತ್ತು ಕಾಲೇಜು ಹಾಗೂ ಪೋಷಕರ ಒಪ್ಪಿಗೆಯನ್ನು ಪಡೆಯಬೇಕಾಗುತ್ತದೆ ನಂತರ ನಿಮಗೆ ಕಾರ್ಡ್ ದೊರೆಯಲಿದೆ.
  3. ಶಾಲಾ ಕಾಲೇಜುಗಳಿಗೆ ಇದಕ್ಕೆ ಸಂಬಂಧಿಸಿದ ಅರ್ಜಿ ಫಾರ್ಮ್ ಅನ್ನು ಪಡೆದುಕೊಳ್ಳಬೇಕು.

APAAR ID Card ಪ್ರಯೋಜನ :

  • ಶೈಕ್ಷಣಿಕ ಮಾಹಿತಿ ಎಲ್ಲಾ ಒಂದೇ ಕಡೆ ಸ್ಟೋರ್ ಆಗುತ್ತದೆ
  • ಮಕ್ಕಳ ಫಲಿತಾಂಶ ಹಾಗೂ ಆರೋಗ್ಯ ಇನ್ನಿತರೆ ಸಹಪಠ್ಯ ಸಾಧನೆಗಳ ವಿಶೇಷ ಕೌಶಲ್ಯ ಇನ್ನಿತರೆ ಮಾಹಿತಿ ದಾಖಲಾಗುತ್ತದೆ.

ಅಧಿಕೃತ ಜಾಲತಾಣ : https://www.abc.gov.in/

Leave A Reply