ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ನೇಮಕಾತಿ 2022

ಪೋಸ್ಟ್‌ಗಳ ಹೆಸರು ಸಿಎಸ್‌ಎಸ್‌ಡಿ ತಂತ್ರಜ್ಞ

ಶೈಕ್ಷಣಿಕ ಅರ್ಹತೆ: HAL ಭಾರತದ ಅಧಿಕೃತ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯು 10th ಪೂರ್ಣಗೊಳಿಸಿರಬೇಕು

ಉದ್ಯೋಗ ಸ್ಥಳ ಬೆಂಗಳೂರು ಕರ್ನಾಟಕ

ವಯಸ್ಸಿನ ಮಿತಿ ಅಭ್ಯರ್ಥಿಯ ಗರಿಷ್ಠ ವಯಸ್ಸು 01-ಡಿಸೆಂಬರ್-2022 ರಂತೆ 40 ವರ್ಷಗಳು.

ಯಾವುದೇ ಅರ್ಜಿ ಶುಲ್ಕವಿಲ್ಲ. ಆಯ್ಕೆ ಪ್ರಕ್ರಿಯೆ ಸಂದರ್ಶನ

ಆಫ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 15-ಡಿಸೆಂಬರ್-2022

ಹೆಚ್ಚಿನ ಮಾಹಿತಿಗಾಗಿ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ